ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್‌ಯು ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಬಿಜೆಪಿ ಬೆಂಬಲಿಗರಿಗೆ ಅಸಮಾಧಾನ ಉಂಟು ಮಾಡಿತ್ತು. ದೀಪಿಕಾ ಪಡುಕೋಣೆ ಮೇಲೆ ಉರಿದು ಬಿದ್ದಿದ್ದರು. ಅಂದಿನಿಂದಲೂ ಮೌನವಾಗಿಯೇ ಇದ್ದ ದೀಪಿಕಾ ಈಗ ಮಾತನಾಡಿದ್ದಾರೆ.<br /><br />Deepika Padukone finally opens up about trolls against her after the JNU incident. She said 'they can not change my decision'.